tag:blogger.com,1999:blog-3417303552105975517.post6875257957612877326..comments2023-05-21T09:23:15.032-07:00Comments on ''Antarmukhi'': ಮಾತನಾಡದೇ ಎಲ್ಲ ಹೇಳುವ ಗೋಡೆಗಳು!Ashwini Dasarehttp://www.blogger.com/profile/11468917514737534831noreply@blogger.comBlogger11125tag:blogger.com,1999:blog-3417303552105975517.post-83096060927269379712012-11-19T03:46:33.955-08:002012-11-19T03:46:33.955-08:00ಇಷ್ಟವಾಯಿತು.. ಬರಹ ಶೈಲಿ ಎರಡೂಇಷ್ಟವಾಯಿತು.. ಬರಹ ಶೈಲಿ ಎರಡೂminchullihttps://www.blogger.com/profile/05514320128533104155noreply@blogger.comtag:blogger.com,1999:blog-3417303552105975517.post-69638872528119531432012-11-19T01:54:12.039-08:002012-11-19T01:54:12.039-08:00 ತುಂಬಾ ಚೆನ್ನಾಗಿ ಬರೆದಿದ್ದೀರಿ... ಜೀವವಿರುವವರಿಗಿಂತ ನಿರ... ತುಂಬಾ ಚೆನ್ನಾಗಿ ಬರೆದಿದ್ದೀರಿ... ಜೀವವಿರುವವರಿಗಿಂತ ನಿರ್ಜೀವ ಗೋಡೆಗಳು ಕೆಲವೊಮ್ಮೆ ಆಪ್ತವಾಗಿ ಬಿಡುತ್ತವೆಮನಸುhttps://www.blogger.com/profile/03019695095868617053noreply@blogger.comtag:blogger.com,1999:blog-3417303552105975517.post-40567305553379856492012-04-22T23:09:02.032-07:002012-04-22T23:09:02.032-07:00ಕೆಲುವು ಕ್ಷಣಗಳು ನೆನಪಾಗಿರುವುದೇ ಸಂಭ್ರಮ, ಆ ನೆನಪುಗಳನ್ನು...ಕೆಲುವು ಕ್ಷಣಗಳು ನೆನಪಾಗಿರುವುದೇ ಸಂಭ್ರಮ, ಆ ನೆನಪುಗಳನ್ನು ಕೊನೆ ವರೆಗೂ rewind ಮಾಡಿ ನೋಡುವ ಆನಂದಕ್ಕಿಂತ, ಇನ್ನೊಂದು ಖುಷಿ ಕೊಡುವ ಸಂಗತಿ ಇದೆಯೇ??

ಮನಸನರಳಿಸುವ ಮನದ ಗೋಡೆಯ ಮೇಲಿನ ಮಧುರ ನೆನಪುಗಳ ಬರಹ ಇಷ್ಟವಾಯಿತು...ಶ್ರೀವತ್ಸ ಕಂಚೀಮನೆ.https://www.blogger.com/profile/00380941892271295496noreply@blogger.comtag:blogger.com,1999:blog-3417303552105975517.post-47456091949575412602012-02-15T08:21:25.175-08:002012-02-15T08:21:25.175-08:00ಕೆಲವು ಕಾಗುಣಿತ ದೋಷಗಳಿದೆ (ವ್ಯಾಕರಣ ದೋಷ) ---> ಕೆಲವ...ಕೆಲವು ಕಾಗುಣಿತ ದೋಷಗಳಿದೆ (ವ್ಯಾಕರಣ ದೋಷ) ---> ಕೆಲವು ಕಾಗುಣಿತ ದೋಷಗಳಿವೆ

it is always good not to act like a smartass- especially when you know that you are certainly NOT one!

regs
-RAnonymousnoreply@blogger.comtag:blogger.com,1999:blog-3417303552105975517.post-84351133819560596512012-02-11T12:18:33.646-08:002012-02-11T12:18:33.646-08:00ಮನಸ್ಸಿನ ಗೋಡೆಗಳಲ್ಲಿ ಬರೆದ ಕೆಲವು ಬರಹಗಳು ಮತ್ತೆ ಮತ್ತೆ ...ಮನಸ್ಸಿನ ಗೋಡೆಗಳಲ್ಲಿ ಬರೆದ ಕೆಲವು ಬರಹಗಳು ಮತ್ತೆ ಮತ್ತೆ ಒತ್ತರಿಸಿ ಬರುತ್ತವೆ ನಿಮ್ಮ ಬರಹ ಓದಿದಾಗ.ಯಾರೂ ಅಳಿಸಲಾಗದು ಮನಸ್ಸಿನ ಹಲಗೆಯಲ್ಲಿ ಬರೆದ ಕೆಲವು ಅಳಿಸಲಾಗದ ನುಡಿಚಿತ್ರಗಳು. ಚೆನ್ನಾಗಿದೆ ನಿಮ್ಮ ಬರಹ.ರವಿ ಮೂರ್ನಾಡುhttps://www.blogger.com/profile/01528756534147173147noreply@blogger.comtag:blogger.com,1999:blog-3417303552105975517.post-58690529253070652482012-02-11T06:11:40.745-08:002012-02-11T06:11:40.745-08:00ನಿರ್ಜೀವ ವಸ್ತುಗಳಲ್ಲಿಯೂ ಜೀವವನ್ನು ಗುರ್ತಿಸಿ ಅಪ್ಯಾಯಮಾನತ...ನಿರ್ಜೀವ ವಸ್ತುಗಳಲ್ಲಿಯೂ ಜೀವವನ್ನು ಗುರ್ತಿಸಿ ಅಪ್ಯಾಯಮಾನತೆ ಹುಡುಕುವ ಮನಸ್ಸಿನ ಮುಗ್ಧ ಭಾವಗಳನ್ನು ಸುಂದರವಾಗಿ ಹರಡಿದ್ದೀರಿ.. ಮಾನವನಿಗೆ ಹಚ್ಚಿಕೊಂಡರೆ ಗೋಡೆಗಳಷ್ಟೆ ಅಲ್ಲಾ, ನಾವು ನಮ್ಮ ನೆನಪುಗಳನ್ನು ಉಳಿಸಿಕೊಳ್ಳಲು ಅಪ್ಪ ಕೊಟ್ಟ ಮೊದಲ ಮುರಿದ ಆಟಿಕೆಯ ಕಾರಿನ ಚಕ್ರವೂ ಸಾಕು, ಅದರೊಂದಿಗೆ ಬೆಸೆದುಕೊಂಡ ನೆನಪುಗಳು ಮುಖ್ಯವಾಗುತ್ತವೆಯೇ ವಿನಃ ಅವುಗಳಿಗೆ ಜೀವವಿದೆಯೇ ಇಲ್ಲವೊ ಎಂಬುದು ಮುಖ್ಯವಾಗುವುದಿಲ್ಲ.. ಎಷ್ಟೇ ಭಾವನಾತ್ಮಕವಾದ ಬಂಧಗಳಿದ್ದರೂ ನೀವು ಹೇಳಿದಂತೆಯೆ ಕೇವಲ ಟೈಮ್ ಬೀಯಿಂಗ್ ಗಷ್ಟೆ, ಜೀವವಿರುವ ಆತ್ಮೀಯರು ತೊರೆದಾಗಲೇ ಉಸಿರಾಡುತ್ತೀವಂತೆ, ಇವುಗಳಿಲ್ಲದೆ ಇರಲಾಗದೆ.. ಕಡೆಯಲ್ಲಿನ ಪಂಚ್ ಲೈನ್ ಗಳು ಲೈಫು ಇಷ್ಟೇನೆ ಸಿನೆಮಾದ ಅಂತ್ಯವನ್ನು ನೆನಪಿಸಿತು..
ಬಾಳ ಪಯಣ,
ಉಳಿಸಿಕೊಂಡ ಕೆಲವು
ನೆನಪುಗಳೊಂದಿಗೆ,
ಕೂಡಿಟ್ಟ ಕನಸುಗಳೊಂದಿಗೆ..:)ಮಂಜಿನ ಹನಿ https://www.blogger.com/profile/06107407545812780636noreply@blogger.comtag:blogger.com,1999:blog-3417303552105975517.post-27060122063409108332012-02-10T09:51:48.234-08:002012-02-10T09:51:48.234-08:00HRUDAYADA GODEGALU... chikkavaniddaga 'jeeva...HRUDAYADA GODEGALU... chikkavaniddaga 'jeeva vignyana' subject nalli hrudayada godegala bagge oodida nenepu. bavantmaka vagi helidre aaga gode ellada manassu, adre ega MATURED MANASSU,,, esto bele kattalagada novu nalivu galannu anubavisi yako nalku gode gala madde bandita vagide eno anno anubava, adru sunna banna hachhi sundaravagi kano COSTLY HEART, ISN'T IT???chetanhttps://www.blogger.com/profile/01190666369810258849noreply@blogger.comtag:blogger.com,1999:blog-3417303552105975517.post-22672046584566683202012-02-10T09:21:42.947-08:002012-02-10T09:21:42.947-08:00What do u mean by ಪ್ಯಾಲಿತನ??????What do u mean by ಪ್ಯಾಲಿತನ??????Harshahttps://www.blogger.com/profile/01283878410977083484noreply@blogger.comtag:blogger.com,1999:blog-3417303552105975517.post-72132751370891111452012-02-10T08:58:34.260-08:002012-02-10T08:58:34.260-08:00finefinepraveenhttps://www.blogger.com/profile/00491695581272499719noreply@blogger.comtag:blogger.com,1999:blog-3417303552105975517.post-77951818469345360012012-02-10T07:00:28.452-08:002012-02-10T07:00:28.452-08:00ಉತ್ತಮ ಬರಹ. ಧನ್ಯವಾದಗಳುಉತ್ತಮ ಬರಹ. ಧನ್ಯವಾದಗಳುjithendra hindumanehttps://www.blogger.com/profile/04012349578032960001noreply@blogger.comtag:blogger.com,1999:blog-3417303552105975517.post-66813120949020856892012-02-10T06:44:23.558-08:002012-02-10T06:44:23.558-08:00ಬರಹ ಚೆನ್ನಾಗಿದೆ,(ಕೆಲವು ಕಾಗುಣಿತ ದೋಷಗಳಿದೆ)
......ಇದ...ಬರಹ ಚೆನ್ನಾಗಿದೆ,(ಕೆಲವು ಕಾಗುಣಿತ ದೋಷಗಳಿದೆ)

......ಇದ್ಯಾವುದನ್ನು ನಾವು ವಿಪರೀತ ಹಚ್ಚಿಕೊಳ್ಳಲಾಗುವದಿಲ್ಲ,ಇವುಗಳನ್ನೆಲ್ಲ ಫಾರ್ ಟೈಮ್ ಬಿಇಂಗ್ ಅಷ್ಟೇ ಅನುಭವಿಸಿ ಸುಮ್ಮನಾಗಬೇಕು .. ನಿಜವಾದ ಮಾತು .ಈಶ್ವರhttps://www.blogger.com/profile/07246964435460269784noreply@blogger.com