Total Pageviews

Tuesday, February 7, 2012

ಬರೆಯುವ ಸಂಭ್ರಮಕ್ಕೆ ನಾಲ್ಕು ಮುನ್ನುಡಿ !!!

            
             

         
               ಓದು, ಬರಹ ಎಲ್ಲದಕ್ಕೂ ಕಳೆದ ಐದು ತಿಂಗಳಿಂದ ಬ್ರೇಕ್ ಹಾಕಿದ್ದೆ. ದಿನ ಬೆಳೆಗ್ಗೆ ಎದ್ದು ಕಾಲೇಜ್ ಗೆ  ಓಡಿ ಹೋಗುವ ಪರಿ, ಕ್ಲಾಸ್ ಗಳು, ಸೆಮಿನಾರ್ ಗಳು, ಪ್ರಾಜೆಕ್ಟ್, ಅಸ್ಸೈನ್ಮೆಂಟ್ಗಳು, ಇವುಗಳ ಮದ್ಯ ಕೊಂಚ್ ಕೊಂಚ್ refreshments  ಅನ್ನೋ ಹಾಗೆ ಕಂಡು ಕೊಳ್ಳುವ ಚಿಕ್ಕ-ಪುಟ್ಟ ಸಂಭ್ರಮಗಳು, ಇನ್ನೂ ಒಂದು ವರೆ  ವರ್ಷದ ವರೆಗೆ ನಾನು ಅದೃಷ್ಟವಂತೆಯೇ !!
                  
                ಬದುಕಿರುವಾಗಲೇ ಖಾಲಿಯಾಗುವ ಖಾಯಿಲೆ ನನ್ನ ಕೊನೆಯ ಪೋಸ್ಟ್ , ಅದಾದಮೇಲೆ  ಒಂದೇ ಒಂದು ಹೊಸ ಪೋಸ್ಟ್ ಕೂಡ ಬರೆಯಲಾಗಲಿಲ್ಲ, ಅದಕ್ಕೆ ಸ್ನೇಹಿತರೆಲ್ಲರೂ ನೀವೇ ಖಾಲಿಯಾಗಿಬಿಟ್ಟಿರ? ಎಂದು ಕಾಲೆಳೆಯುತ್ತಿದ್ದಾರೆ ;). ಬರಿಯಲೇ ಬೇಕು ಎಂದು ಶತಾಯು ಗತಾಯ  ನಿರ್ಧಾರ ಮಾಡಿ ತಲೆ ತುಂಬಾ ಸಾವಿರಾರು ವಿಚಾರಗಳನ್ನು ಇಟ್ಟುಕೊಂಡು ಶುರು ಮಾಡಿದ್ದೇನೆ. ನಾನೀಗ ಬರೆಯುವುದು ನನ್ನದೇ ಆದ ವಿಚಾರಗಳಿಗೆ ವಿರುದ್ಧವಾದದ್ದು, ಆದರೂ ಈಗ ಬರೆಯುತ್ತಿರುವುದೇ ಸರಿ ಅಂತ ಅನ್ನಿಸಲಾರಂಭಿಸಿದೆ.

                ಪ್ರೀತಿಯ ಬಗ್ಗೆ ನನಗಿರುವ ಹುಚ್ಚು ಕಲ್ಪನೆ ಹೋಗಲಾಡಿಸುವುದಕ್ಕೆ, ನನ್ನ ಚಿಕ್ಕಪ್ಪ ''ನನ್ನ ತೇಜಸ್ವಿ'' ಬುಕ್ ಓದಲು ಸಲಹೆ ನೀಡಿದ್ದರು. ಸರಿ, ಏನಿದೆ ಎಂದು ಬೆಳಗ್ಗೆ ಆರು ಗಂಟೆಗೆ ಟ್ರೈನ್ ನಲ್ಲಿ ಓದಲು ಶುರು ಮಾಡಿದವಳು ಹುಬ್ಬಳ್ಳಿ ತಲುಪುವವರೆಗೂ , ತೇಜಸ್ವಿಯ ಇನ್ನೊಂದು ವ್ಯಕ್ತಿತ್ವವನ್ನು ಕಂಡು ಬೆರಗಾದೆ! ತೇಜಸ್ವಿ ಹಾಗೂ ಅವರ ಅರ್ಧಾಂಗಿ ರಾಜೇಶ್ವರಿ ಯವರ ತೀರ ವೈಯಕ್ತಿಕ  ಪ್ರೇಮ ಪತ್ರಗಳ ಸಂಗ್ರಹ ಹಾಗೂ, ನಾವುಗಳೆಲ್ಲ, ಕೇಳದ, ಕಾಣದ hidden ತೇಜಸ್ವಿಯ ಅನಾವರಣ.

                ನಾವೆಲ್ಲಾ ಎಷ್ಟೊಂದು ಅಲ್ಪ ತೃಪ್ತರು? ನಮ್ಮ ಜನಾಂಗದವರಿಗೆ  ಪತ್ರಗಳ ಪರಿಚಯವೇ ಇಲ್ಲ, ಪತ್ರ ದೂರದ ಮಾತು, sms ಗಳು ಎರಡು ಸಾಲಿಗಿಂತ ಜಾಸ್ತಿ ಇದ್ದರೇ ಓದಲಾಗದ ಹಿಂಸೆ, ಇನ್ನು ಉದ್ದುದ ಪತ್ರ ಓದುವುದು, ಬರೆಯುವುದು ಸುಮ್ಮನೆ ಮಾತೆ?? ಎಲ್ಲವನ್ನು ಸರಳ ಮಾಡಿಕೊಟ್ಟ ತಂತ್ರಜ್ನ್ಯಾನ , ಪ್ರೀತಿಯ ಆಳ , ತೀವ್ರತೆ, ಭಾವುಕತೆ, ಕಾಡುವ ತವಕ, ಯಾವುದು ಇಲ್ಲದಂತಾಗಿಸಿದೆ.

            ದೂರದಲ್ಲಿರುವ ತನ್ನ ಪ್ರಿಯಕರ ಎಲ್ಲಿ ತನ್ನನ್ನು ಮರೆತು ಬಿಡುವನೋ ಎಂಬ ಆತಂಕದಲ್ಲಿ ಬರೆದ ಪತ್ರಕ್ಕೆ ತೇಜಸ್ವಿ ಉತ್ತರಿಸಿದ ಪತ್ರದ ಕೆಲ ಸಾಲು ಗಳು ಅದ್ಭುತವಾಗಿವೆ, '' Love  ಎಂದರೆ ಏನು ಗೊತ್ತ? ಒಂದು ವ್ಯಕ್ತಿತ್ವದ ಸಂಪೂರ್ಣ ನಗ್ನತ್ವವನ್ನು ಸ್ವೀಕರಿಸುವುದು, ದೈಹಿಕವಾಗಿ, ಮಾನಸಿಕವಾಗಿ'' ಇದಕ್ಕಿಂತ ಮಿಗಿಲಾದ ಲವ್ definition  ಹಿಂದೆಂದು ಕೇಳಿರಲಿಲ್ಲ. ಪ್ರತಿ ಅಕ್ಷರವೂ ಆ ಕ್ಷಣದ ಭಾವ ತೀವ್ರತೆಯನ್ನು ಅನಾಯಾಸವಾಗಿ ಮನಸಿಗೆ ನಾಟುವಂತೆ ಮಾಡುವ ಶಕ್ತಿ ಪತ್ರಗಳಿಗಿದೆ.

       ಪ್ರೀತಿ ಎಂದರೆ ಕೇವಲ ಪದ ಅಲ್ಲ , ನನ್ನ ನೆಚ್ಚಿನ ಲೇಖಕ ರವಿಂದರ್ ಸಿಂಗ್ ಹೇಳುವಂತೆ , '' I just do not say  I Love you, it means that you are the best thing that has ever happened to me'' ಎಂಥ ಸಾಲುಗಳು, ಇಂಥವುಗಳನ್ನು ಓದಿ ಓದಿ, ತೇಜಸ್ವಿಯಂಥ ಹುಡುಗನ ಹುಡುಕಾಟದಲ್ಲಿ ಸನಿಹವು ಇಲ್ಲವೋ, ದೂರವು ಇಲ್ಲವೋ, ಎಲ್ಲಿ ನೀ ಇರುವೆಯೋ ಪ್ರಿಯ ತಿಳಿದಿಲ್ಲ !!!

                ಬರೆಯೋದಕ್ಕೆ ನಿಜಕ್ಕೂ ತುಂಬಾ ಇದೆ , ನಮ್ಮ ಬೆಂಗಳೂರು ನಮ್ಮದೇ ಆಗಿಬಿಡುವ ಆಪ್ತತೆ, PG ಬದುಕು, ಕಾಲೇಜ್ ಹೊಸ ಸ್ನೇಹಿತರು, ಫಾಸೆಬೂಕ್ ನಲ್ಲಿ ಸಿಕ್ಕ ಅಮೂಲ್ಯ ಮುತ್ತು-ರತ್ನಗಳು, ಏನು ಅಂತ ಬರೆಯಲಿ, ಎಷ್ಟು ಅಂತ ಸಂಭ್ರಮಿಸಲಿ? ಇಂದಿನಿಂದ  ಎಲ್ಲವನ್ನು ಬರೆಯಲು ಪ್ರಯತ್ನಿಸುತ್ತೇನೆ. 

                 

                       
                   


19 comments:

  1. ಬರಿ,ಆದರೆ ಬರವಣಿಗೆ ಬಯಸುವ ಏಕಾಗ್ರತೆಯನ್ನು ಸಾಧಿಸಲು ಯತ್ನಿಸು.ಏನು ಬರೆಯಬೇಕೆಂಬುದನ್ನು ಕೊಂಚ ಧ್ಯಾನಿಸಿ ಮನಸಿನಲ್ಲೇ ಅದಕ್ಕೊಂದು ರೂಪ ಕೊಟ್ಟು ಅಕ್ಷರಗಳಿಗಿಳಿಸಿದಾಗ ಅದಕ್ಕೊಂದು ಬೇರೆಯದೇ ಆದ ಶಕ್ತಿ ಇರುತ್ತದೆ.

    ReplyDelete
  2. ಬರೀರ್ರಪ್ಪ ದಾಸರೆ ಅವ್ರೆ. ಬರವಣಿಗೆ ಓದು ಸದಾ ನಿಮ್ಮೋಳಗೆ ಇರಲಿ.ನೀವು ಹೇಳೋದ ಕೇಳಲು ಬರೆದಿದ್ದನ್ನ ಓದಲು ನಾವಿದ್ದೇವೆ

    ReplyDelete
  3. ತುಂಬಾ ಚೆನ್ನಾಗಿ ತಮ್ಮ ಭಾವನೆಗಳು ಅಕ್ಷರ ರೂಪದಲ್ಲಿ ಮೂಡಿದೆ ಅಶ್ವಿನಿ. ತಾವು ಹೀಗೆ ಬರೆಯುತ್ತ ಇರಿ. ನಿಲ್ಲಿಸಬೇಡಿ ತಮ್ಮ ಈ ಕಾರ್ಯ. ನಿಮಗೆ ಪ್ರೋತ್ಸಾಹಿಸಲು ತುಂಬಾ ಜನ ಆಪ್ತರು, ಗೆಳೆಯರು ಖಂಡಿತ ಇರ್ತಾರೆ. ತಮ್ಮ ಬರೆಯುವ ಈ ಹಂಬಲ ಜೀವನದುದ್ದಕ್ಕೂ ನಿರಂತರವಾಗಿ ಜೊತೆಗಿರಲಿ. ತಮಗೆ ಶುಭಾಷಯಗಳು

    ReplyDelete
  4. ಬ್ರೇಕ್ ಹಾಕಿ, ಕಾಲು ಎಳಸಿಕೊಳ್ಳಬಾರದೆಂದು , ಬರೆಯಲೇ ಬೇಕೆಂದು, ಪ್ರಯಾಣದಲ್ಲಿ ವೇಳೆಯನ್ನು ಅಪವ್ಯಯ ಮಾಡದೆ, ತೇಜಸ್ವಿಯ ಅನಾವರಣಕ್ಕೆ ಕನ್ನ ಹಾಕಿ, ಪ್ರೀತಿ ಬಗ್ಗೆ (ಕನ್ನದದಲ್ಲಿ ಮತ್ತು ಅಂಗ್ಲ ಭಾಷೆಯಲ್ಲಿ ) ಬರೆದ ಬರಹ ಅರ್ಥಪೂರ್ಣವಾಗಿದ್ದವು. ಮುಂದೆ ತಮ್ಮಿಂದ ಇಂತಹ ಬರಹಗಳನ್ನು ನಿರೀಕ್ಷಿಸಬಹುದೆ? ..

    ReplyDelete
  5. ಹೌದು, ಬರವಣಿಗೆ ತುಂಬಾ ಆಪ್ತವಾದದ್ದು. Keep writing,.

    ReplyDelete
  6. ಹಲೋ ನಮಸ್ತೆ. ನಿಮ್ಮ ಬರಹ ಚೆನ್ನಾಗಿದೆ. ಓದು ಮುಗಿದ ನಂತೆ ಬರೆಯುವುದೇ ಮರೆತು ಬಿಡುತ್ತೇವೆ ನಿಜ. ಬ್ಲಾಗ್ ಬರೆಯುವುದರಿಂದ ಎನೋ ತೃಪ್ತಿ ಸಿಗುತ್ತದೆ. ಬರೆಯುತ್ತಾ ಇರಿ....
    ನನ್ನ ಬ್ಳಾಗ್ ನೋಡುವಿರಾ? hindumane.blogspot.com

    ReplyDelete
  7. ಆಶ್ವಿನಿ ಅವರೆ, ಮೇಲಿನ ಕೆಲವು ಪ್ರತಿಕ್ರಿಯೆಗಳಲ್ಲಿ ನವಿರಾದ ಸತ್ಯ ಻ಡಗಿದೆ ಅವನ್ನು ಅರ್ಥೈಸಿಕೊಂಡಿರುತ್ತಿರಿ ಅಂತಾ ನನ್ ಭಾವನೆ ಮೇಲಿನ ಪ್ರತಿಕ್ರಿಯೆಗಳಿಗಿಂತ ಹೆಚ್ಚಿನ ವಿಮರ್ಶೆ ಏನು ಬೇಕು ಹೇಳಿ? ಅದರಲ್ಲಿನ ಹಾಲು-ನೀರು ಕಂಡುಕೊಂಡರೆ ಸಾಕು...

    ReplyDelete
  8. ಹೌದು ನೀವು ಬರೆದಿರುವ ಪ್ರತಿ ಪದಗಳು ಅಕ್ಷರ ಸಹ ನಿಜ ಇಂದು ನಾವು ಐ.ಟಿ ಬಿ.ಟಿ ಬದುಕಿನಲ್ಲಿ ನಮ್ಮನೆ ನಾವು ಮಾರಿಕೊಂಡು ಹಾಗಿದೆ ನಮ್ಮ ಜನ ನಮ್ಮ ನೆಂಟರು , ಬಂದು ಬಳಗ ಎಲ್ಲವು ದುರ , ನಮಗೆ ನಮ್ಮದೇ ಬದುಕನ್ನು ನಾವು ಹುಡುಕಾಲು ಆಗುತಿಲ್ಲ ,ಎಲ್ಲೋ ಕಳೆದು ಹೊದಹಾಗೆ ಭಾಸ, ಎಸ್.ಎಮ್.ಎಸ್ ಇರಲಿ ನಾವು ಇ-ಮೆಲ್ ಸಹ ಸಬ್ಜಕ್ಟ್ ನೋಡಿ ತೆರೆಯುತ್ತೆವೆ , ಇಂತಹ ಕಾಲ ಬಂದು ಆಗಿದೆ , ಪ್ರೀತಿ ಪ್ರೇಮಕ್ಕಂತು ಮಿತಿಇಲ್ಲ , ಶಾಲೆಯಲ್ಲೆ ಶುರು ಹಾಗಿಬಿಟಿರುತೆ
    ಒಡುತಿದ್ದೆವೆ ದೊರ ತಿಳಿಯುತಿಲ್ಲ
    ಭದುಕುತಿದ್ದೆವೆ ಅರ್ಥವಾಗುತಿಲ್ಲ
    ಸಮಯವಂತು ನಿಲ್ಲುವುದೆಇಲ್ಲ
    ಮಂಡಿಯುರಿ ಕುಂತರು ದೇವರಲ್ಲಿ ಶ್ರದ್ದೆ ಇಲ್ಲ

    ReplyDelete
  9. ತುಂಬಾ ಆಪ್ತ ಮುನ್ನುಡಿ ಇದು.

    ಆಧುನಿಕ ತಂತ್ರಙ್ಞಾನ ಮಾನವನ ಸಂವಹನೆಯನ್ನು ಮೊಟಕುಗೊಳಿಸಿದೆ ಇದೂ ವಿಪರ್ಯಾಸವೇ.

    ಇಲ್ಲಿ ತೇಜಸ್ವಿ ಉಲ್ಲೇಖ ಪ್ರಸ್ತುತ.

    ನಿಮ್ಮ ಹೊಸ ಬರಹಗಳು ಬೇಗ ಬರಲಿ...

    ನನ್ನ ಬ್ಲಾಗಿಗೂ ಸ್ವಾಗತ.

    ReplyDelete
  10. ಒತ್ತಡ ಗೊಂದಲ,ಗೋಜಲುಗಳ ನಡುವೆ ಬರೆಯೋದು ತುಂಬಾ ಖುಷಿ ಕೊಡುತ್ತೆ ಬರೀರಿ...

    ಪತ್ರೇಶ್ ಹಿರೇಮಠ್

    ReplyDelete
  11. ಬರಹಗಳ ಜಾತ್ರೆ ಮುಂದುವರೆಯಲಿ...:)ಜೊತೆಗೆ ನನ್ನ ಅಂತರಂಗಕ್ಕೂ ಒಂದು ಹೆಜ್ಜೆ ಇಟ್ಟು ನೋಡಿ..:)

    ReplyDelete
  12. ಪ್ರೀತಿ ಅನ್ನುವುದೇ ಒಂದು ಅನುಭೂತಿ... ವ್ಯಕ್ತ-ಅವ್ಯಕ್ತಗಳ ನಡುವಿನ ಸಂಗಾತಿ..... 'ನನ್ನ ತೇಜಸ್ವಿ' ಯಲ್ಲಿ ತೇಜಸ್ವಿ ಹೇಳುವ ಮಾತು ಸಾರ್ವಕಾಲಿಕ ಸತ್ಯ. ಆದರೆ ಸೋಜಿಗದ ಸಂಗತಿಯೆಂದರೆ ಬರವಣಿಗೆ ಸಂಬಂಧಿಸಿ ಶುರುವಾದ ನಿಮ್ಮ ಬರಹ ಪ್ರೇಮದ ಕುರಿತ ಚಿಂತನೆಗೆ ಮುಟ್ಟಿರುವುದು.... :-)

    ReplyDelete
  13. nimma lekhana chennagide..Love ಎಂದರೆ ಏನು ಗೊತ್ತ? ಒಂದು ವ್ಯಕ್ತಿತ್ವದ ಸಂಪೂರ್ಣ ನಗ್ನತ್ವವನ್ನು ಸ್ವೀಕರಿಸುವುದು...tejaswuyara e maatu tumba arthagarbita maatu..
    YASHODHARA.V.BANGERA

    ReplyDelete
  14. yo,

    it’s interesting to note that you've got only 13 hardcore followers, who, i believe, followed you (religiously) for 5 long months...and are still going great guns! (less mine, cuz i just happened to chance upon).

    take it as a compliment! for when i was a kid, i'd read a collection of short stories titled "ನಾನಾ ದೇಶದ ಕಥೆಗಳು," which you won't get anywhere now. in that collection, there was this beautiful story titled "ಒಳ್ಳೆಯ ಸ್ನೇಹಿತ ಕೆಟ್ಟ ಸ್ನೇಹಿತ." it unfolds something like this:

    a father asks his 25yr old lazy+moronic son how many good friends has he made till now. the guy replies "well, hundreds of 'em!" the startled dad exclaims: "oh wow! you've just spent 25yrs and already 've got hundreds of best friends. but i'm 50 now, i've almost spent half of my life, and you know how many friends i've got? just 1.5!" then the father tells him to test his so called good friends, all of them fail miserably in the test. then they test the father's chums, those people turn out to be true friends..bla bla bla...finally the son realizes his mistake and turns into a new leaf. anyway,

    that little story has been cemented in my mind and every now and then i ask myself this question: "how many true friends have i made in all these years?" and the answer from the past 17years has been "1" so, considering the moral of the story and my own experience, 13 is a fantabulous number! kudos!!

    do i sound sarcastic? well, i didn't mean to be! do I sound moronic? well, i meant to be! ;-)

    keep writing and rocking! will try to visit your page evrey now and then. as keats said "beauty is truth, truth beauty-- that is all ye know on earth, and all ye need to know." i know a sentence like this delivered immediately after the valentine's can generate a gazillion meanings. so, let me make it clear. by 'beauty,' i meant your skill with the pen (keyboard to be precise).

    P.S. pls kindly leave the option to comment under an anonymous name. it is quite irritating to go through the process of creating a fake id and all that sickening jazz…

    cheers,
    -Rankusa

    ReplyDelete
    Replies
    1. can you be little specific about what are you saying?? what 13? why kudos? what yo wanna say? what is this fake profile?...awaiting reply..

      Delete
    2. (pls read my response below as if it is not being addressed to you, but you're observing a conversation b/w two unknown parties. that will help in reading it without any prejudice, and to pick out the right and the wrong points. or else everything will appear just so wrong. thx)

      Delete
    3. ms. introvert AD,

      your four 'Whats' and a 'Why,' make me feel like an illiterate boy...

      firstly, sorry that my language, well, sucks big-time that one finds it difficult to understand even the essence of what i want to convey. "ಕವಿತೆಯನ್ನು ವಿವರಿಸಬೇಕಾಗಿ ಬರುವುದು ಕವಿತೆಯ ಸೋಲು" ಅಂತ ನಮ್ಮ ಜೋಗಿಯವರು ಎಲ್ಲೋ ಒಂದು ಕಡೆ ಹೇಳಿದ್ದಾರೆ. ನಾನು ಇದೇ dialog ನ ಯಾರೋ ಒಬ್ರು 'ನೀನು ಏನು ಹೇಳ್ತಾ ಇದ್ದೀಯ ಅನ್ನೋದೇ ಅರ್ಥ ಆಗ್ತಾ ಇಲ್ವಲ್ಲಪ್ಪ ತಮ್ಮಾ' ಅಂದಾಗ ಹೇಳಿದ್ದೆ. so, anyone not getting me is not new to me. anyway this time, i'll try to make as much sense as possible. here is the reply to your whats and whys:

      can you be little specific about what are you saying?? what 13? why kudos?------> "ಓದು, ಬರಹ ಎಲ್ಲದಕ್ಕೂ ಕಳೆದ ಐದು ತಿಂಗಳಿಂದ ಬ್ರೇಕ್ ಹಾಕಿದ್ದೆ..." ಐದು ತಿಂಗಳು ಬ್ರೇಕ್ ಹಾಕಿದ್ರೂ ಏನಾದ್ರೂ ಬರೆದಿರ್ತಿರೇನೋ ಅನ್ನೋ ಆಶಯದಿಂದ ನಿಮ್ಮ ಬ್ಲಾಗ್ ಗೆ ಆವಾಗಾವಾಗ ಬಂದು ಪರಿಶೀಲಿಸುವವರ ಸಂಖ್ಯೆ ಕಡಿಮೆಯೇನಿಲ್ಲ ಅಂತ ಅನ್ನಿಸ್ತು. ಏಕೆಂದರೆ almost 10k hits and ಐದು ತಿಂಗಳು ಆದಮೇಲೂ ಬರೆದ ಬರಹಕ್ಕೆ ಹದಿಮೂರು ಪ್ರತಿಕ್ರಿಯೆಗಳು (ಅದೂ ಒಂದು ವಾರದ ಒಳಗೆ) ಸಿಕ್ಕಿವೆ! 13 is the number of sincere followers+friends+guides+philosophers you've got. ಆ ಸಣ್ಣಕಥೆ was just to illustrate how difficult it is to earn just one genuine friend. but you've earned 13 of them! hence the ‘kudos.’ (well, i know that blog followers get notifications too. but seldom of them visit the blog, go through the write up, understand it, and leave their response). and do i need to tell that the blind guess of 13 was just a funny assumption and it didn't emerge from the left side of the brain?

      what yo wanna say? ------>

      i just wanted to say
      but in a different way
      that you've earned friends
      who, with you will stay
      sun, rain, or come what may

      (if kolavari can be such a huge hit, this can't be bad at least)

      and i also wanted to say (but forgot) that 50% of your fav author ravinder singh's quote i.e. "You're the Best Thing That Ever Happened to Me.." is actually the title of a song (google Google). how i hate plagiarists. also, it is hilarious to read someone who, in his first book, had so dashingly avowed that he (or the protagonist to say) is not a bastard to fall in love again, comes up with a title called 'can love happen twice?' ?? of course it can happen, especially when it is happening with money, honey. it can even happen multiple times, just like orgasm. this is not even immature but pre-immature. anyway, thats is not the focal point here. let's chuck it.

      what is this fake profile? ------> beloved master Osho has said: "Dropping the mask and bringing out your original face is the whole alchemy of meditation."

      but it is such an irony that some people need to wear a mask to bring out their original face...

      and the last but one paragraph in my previous comment was meant to say that you write well. well in the sense, in selecting some mundane, obscure, but innovative topics other than the monotonous love, porn, cricket, movie, politics, pink nail polish, ಸೀಮೆಬದನೇಕಾಯಿ ಸಿಪ್ಪೆ ಪಲ್ಯದ recipe and as such, which make up a major share of the blog content in the virtual world.

      awaiting reply.. ------> replied.

      pls lemme know if this explanation too goes over your head, so that i better start looking out for other greener pastures.

      oh by the way, did you observe some interesting stuff about yourself? instead of replying to the people who've given their honest feedback, you chose to reply to the one that made anything but sense. why so? is it the ego factor? is it the time constraint? is it the laid-back attitude? or is that you've taken them for granted? how long will it take just to type 'ty for your feedback mr/ms xxxx'? don't you think it is an obligation of the writer to convey at least a 'thanks' to his/her readers?

      isn't it amazing to know that our psyche is such a wonderful comedy of errors!? think about it. i'd be grateful if i get an answer- ever!

      thanks so much - for reading!
      -R

      Delete
  15. Thanks Mr.R for your sincere comment including compliments, its none other than time constraint, which makes me not to convey thanks to the readers...but of course its an err that i chose you to reply since u sound quite interesting, i couldn't stop myself from replying and trying to know more about you!

    ReplyDelete
  16. pleasure is all mine mademoiselle!

    you’re a fast learner, aren’t you? well, if you divide all your friends into two categories based on their gender, i guess the number of your friends who are boys, will surpass the number of friends who are girls. right? wrong? don’t bother, it’s just another of my irrational thoughts.

    you know what, knowingly or unknowingly, wittingly or unwittingly, all of a sudden, out of the blue, you come up with certain sparks that can be the food for some profound thinking. that is one of the qualities i like in your writings. for e.g. you said "...trying to know more about you." if we delve a bit deeper into that, it opens up a plethora of questions such as: "What exactly is 'more' when it comes to knowing a person?", "Is it knowing the name, gender, age, family, friends, and such demographic qualities?", "Is it being aware of one's psychographic traits such as his/her hobbies, interests, activities etc?", "Is it possible for us to know a person completely? inside out?", "Why all of us have this eerie curiosity to investigate about an unknown person?", "Why do we imagine that person to be of a perfect sorts of a personality?", "And when we meet that person, why the reality, most of the times, turns out to be a disaster?", "Why people who were in love with each other for years, get separated in the very first of year of marriage? Didn't they really know 'more' of each other?", “How long, and what will it take to know a person really well?” and finally, “In an endeavor to know more and more about a person, why do we end up realizing that we know (or knew) nothing of ourselves??”…

    see how a single simple sentence of yours has inspired so many questions? i think a person like you who is pretty well-skilled-with-the-quill, is more befitting to give such thoughts the shape of a blog write up. what say partner?

    ok, if people are thinking that i’m trying to flatter you (in other words-- hitting on you), then to prove that i’m not, here is another sentence of yours that has grabbed my attention, which has got all the potential to inspire some eccentric thoughts: “i chose you to reply since u sound quite interesting.” you know what would have been the first thing to cross my mind if i was one among those 13 friends of yours? i would’ve thought: “Man, i’m her friend, she knows me and i know her, i’ve been reading her writings, commenting, helping, guiding, honing her skills and vice versa; but this girl, discards all of us, and responds to one unknown idiot; plus has the temerity to state that that moron sounds quite interesting huh?? Does it mean that i don’t sound (or i’m not) interesting? Doesn’t she know that a known devil is better than an unknown angel?”....

    ...profound thoughts. aren’t they!? lol

    “but of course its an err” -> i truly appreciate your honesty. for it takes a lot of guts to brush one’s ego aside and admit (that too in public) that it was his/her mistake. hats off! (now, don’t ask me why hats off? why not pants instead? etc) well, if i were in your place, i would’ve probably argued till death but would never have admitted that it was my fault, even if i happen to know it.

    hey you know what lady, this is going all haywire and nowhere. as you’re already busy, you better not be wasting your time in reading some lengthy crap, and i shouldn’t be posting some lengthy crap (however, for "ನಮ್ಮ ಜನಾಂಗದವರಿಗೆ ಪತ್ರಗಳ ಪರಿಚಯವೇ ಇಲ್ಲ,.....ಇನ್ನು ಉದ್ದುದ ಪತ್ರ ಓದುವುದು, ಬರೆಯುವುದು ಸುಮ್ಮನೆ ಮಾತೆ??", i can always substantiate myself by saying: "yes, there are still some losers who write lengthy letters” (but whether they make any sense or not is another story). you be done with your immediate priorities first and if fate allows, we can bump into each other some other time.

    until then,

    tata & take care!
    -R

    ReplyDelete